grass roots
ನಾಮವಾಚಕ
  1. ಮೂಲಮಟ್ಟ.
  2. ಮೂಲ; ಆಕರ.
  3. (ರಾಜಕೀಯ) ಮತದಾರರು; ಓಟುದಾರರು; ಓಟು ಕೊಡುವ ಮಂದಿ.
  4. ಜನಸಾಮಾನ್ಯರು; ಸಾಮಾನ್ಯ ಜನತೆ; ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದರಿಂದ ದೂರವಿರುವ, ಆದರೆ ಆ ನಿರ್ಧಾರಗಳ ಪರಿಣಾಮಕ್ಕೆ ಒಳಗಾಗುವ ಸಾಮಾನ್ಯ ಜನ.
  5. (ದೇಶವೊಂದರ) ಗ್ರಾಮೀಣ ಪ್ರದೇಶ; ಗ್ರಾಮಾಂತರ ಪ್ರದೇಶ; ಕೃಷಿ ವಲಯ.
  6. ಗ್ರಾಮೀಣ ಜನತೆ; ಗ್ರಾಮಾಂತರ ಜನ; ರಾಜಿಕೀಯ, ಸಾಮಾಜಿಕ ಯಾ ಆರ್ಥಿಕ ವರ್ಗವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನ, ಮಂದಿ.